ಕಲ್ಪತರು ವಿದ್ಯಾ ಸಮಿತಿ (ರಿ)

ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು

ತಿಪಟೂರು - 572201, ತುಮಕುರು ಜಿಲ್ಲೆ, ಕರ್ನಾಟಕ, ಭಾರತ

ಮೂರನೇ ಆವೃತ್ತಿ ಯಲ್ಲಿ 'ನ್ಯಾಕ್' ನಿಂದ ಪುನರ್ಮೌಲ್ಯೀಕರಣಕ್ಕೊಳಪಟ್ಟು "ಬಿ" ಶ್ರೇಣಿ ಶ್ರೇಯಾಂಕ ಪಡೆದಿದೆ, ತುಮಕೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ ಹಾಗೂ ಯುಜಿಸಿ ಯಿಂದ 12(ಎ), 2(ಬಿ) ಮಾನ್ಯತೆಗೊಂಡಿದೆ

ವಿಭಾಗಗಳು

 

ವಿಭಾಗದ ಹೆಸರು: ಕನ್ನಡ

ವಿಭಾಗದಲ್ಲಿರುವ ಸಂಯೋಜನೆಗಳು: (A) ಕಲಾ ಮತ್ತು ವಾಣಿಜ್ಯ ವಿಭಾಗ   
(Combinations)                       (A) ಹೆಚ್.ಇ.ಎಸ್.          (B) ಹೆಚ್.ಇಎಸ್.       (C) ಹೆಚ್.ಇ.ಸೈಕಾಲಜಿ   (D) ಇ.ಇ.ಸೈಕಾಲಜಿ

ವಿಭಾಗವನ್ನು ಕುರಿತು

ಕನ್ನಡ ವಿಭಾಗ
ಕಲ್ಪತರು ಕಾಲೇಜು 1962ರಲ್ಲಿ ಪ್ರಾರಂಭಗೊಂಡು ಅಂದಿನಿಂದಲೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಬೋಧಿಸಲಾಗುತ್ತಿದೆ. ಹಾಗೆಯೇ ಕಲಾನಿಕಾಯದಲ್ಲಿ ಎರಡು ಸಂಯೋಜನೆಗಳು ಐಚ್ಛಿಕ ವಿಷಯವನ್ನು ಒಳಗೊಂಡಿವೆ. ಆಡಳಿತಾತ್ಮಕ ದೃಷ್ಟಿಯಿಂದ 1982 ರಲ್ಲಿ ಅಸ್ತಿತ್ವಕ್ಕೆ ಬಂದ   ‘ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು’ ತದನಂತರ 2001ರಲ್ಲಿ ‘ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಾಗಿ ಪ್ರತ್ಯೇಕಗೊಂಡಿತು’.

 

ಕಾಲೇಜು ಪ್ರಾರಂಭಗೊಂಡಂದಿನಿಂದಲೂ ಕನ್ನಡ ವಿಭಾಗವು ಪ್ರೊ.ಎಂ.ವಿ.ಶ್ರೀನಿವಾಸಮೂರ್ತಿ. ಪ್ರೊ.ಕೆ.ಎಸ್.ಕರುಣಾಕರನ್, ಪ್ರೊ.ಟಿ.ಕೆ.ಶಿವಣ್ಣ, (ಗಾನಕೋಗಿಲೆ) ಪ್ರೊ.ಕೆ.ಆರ್.ಬಸವರಾಜು, ಪ್ರೊ.ಜೆ.ಸಿ.ಚನ್ನಬಸಪ್ಪ, ಪ್ರೊ.ಟಿ.ಎಸ್.ನಾಗರಾಜಶೆಟ್ಟಿ. (ಕೇಂದ್ರ ಬಾಲ ಸಾಹಿತ್ಯ ಅಕಾಡೆಮೆ ಪುರಸ್ಕøತರು, ಕವಿಗಳು.) ಪ್ರೊ.ತಂಗಮ್ಮ, ಡಾ.ಜಿ.ಎಸ್.ರಮೇಶ್ ಮುಂತಾದ ಸಾಹಿತ್ಯ ದಿಗ್ಗಜರನ್ನೊಳಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾಮೃತವನ್ನುಣಿಸಿದೆ. ಪ್ರತಿ ವರ್ಷವೂ ರ್ಯಾಂಕ್‍ಗಳನ್ನು ಪಡೆದು ಕಾಲೇಜು ಹಾಗೂ ಸಂಸ್ಥೆಗೆ ಕೀರ್ತಿಯನ್ನು ತಂದು ಕೊಡುವಲ್ಲಿ ಕನ್ನಡ ವಿಭಾಗವು ಅವಿರತವಾಗಿ ಶ್ರಮಿಸುತ್ತಿದೆ.

 

ಪ್ರಸ್ತುತ 2018-19ನೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಕನ್ನಡವು ಒಂದು ಭಾಷೆಯಾಗಿ, ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಭಾಷೆ ಮತ್ತು ಎರಡು ಸಂಯೋಜನೆಗಳಲಿ್ಲ(HEK,HSK) ಐಚ್ಛಿಕ ವಿಷಯವನ್ನು ಬೋಧಿಸಲಾಗುತ್ತಿದೆ.  ಪ್ರಸ್ತುತ 2018-19ನೇ ಸಾಲಿನ ಕನ್ನಡ ವಿಭಾಗದಲ್ಲಿ ಕೆಳಕಂಡ ಅಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾದ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಪ್ರೊ.ಎಂ.ವಿ.ಶ್ರೀನಿವಾಸಮೂತಿರ್

 

 

 

ಪ್ರೊ.ಎಸ್.ಕೆ.ಕರುಣಾಕರನ್

 

 

 

ಪ್ರೊ.ಟಿ.ಕೆ.ಶಿವಣ್ಣ

 

 

 

ಪ್ರೊ.ಕೆ.ಆರ್.ಬಸವರಾಜು

 

 

 

ಶ್ರೀ.ಜೆ.ಸಿ.ಚನ್ನಬಸಪ್ಪ

 

 

ಪ್ರೊ.ಪಿ.ತಂಗಮ್ಮ

 

 

ಪ್ರೊ.ಟಿ.ಎಸ್.ನಾಗರಾಜಶೆಟ್ಟಿ

 

 

ಡಾ.ಜಿ.ಎಸ್.ರಮೇಶ್

 

 

ಪ್ರೊ.ಎ.ಎನ್ ಜಗದಾಂಬ

 

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾದ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

 

  ಪ್ರೊ.ಟಿ.ಎಸ್.ಕಾಂತರಾಜಯ್ಯ

ಎಂ.ಎ, ಎನ್.ಇ.ಟಿ,

ಸಹಾಯಕ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರು

27

-

ಖಾಯಂ

9844160363

2

ಪ್ರೊ.ರೇಣುಕಾ ಡಿ
IMG-20190103-WA0009.jpg

 

ಎಂ.ಎ, ಬಿಇಡಿ, ಎನ್.ಇ.ಟಿ.

 

ಸಹಾಯಕ ಪ್ರಾಧ್ಯಾಪಕರು

 

09

-

ಖಾಯಂ

9880199277

3

 

ಶ್ರೀ. ಹೆಚ್.ಎಸ್.ವಿಶ್ವನಾಥ್.

PHOTOS 0013.jpg

ಎಂ.ಎ, ಬಿಇಡಿ,

ಉಪನ್ಯಾಸಕರು

06

-

ತಾತ್ಕಾಲಿಕ

9945057748

4

ಶ್ರೀ. ಎನ್.ಯೋಗೀಶ್,

yogish 001.jpg

ಎಂ.ಎ., ಬಿಇಡಿ, ಎನ್.ಇ.ಟಿ

ಉಪನ್ಯಾಸಕರು

06

-

ತಾತ್ಕಾಲಿಕ

9741574407

5

ಶ್ರೀ.ಬಿ.ಸಿ.ರವಿಶಂಕರ್,

 

ಎಂ.ಎ, ಬಿಇಡಿ, ಎಸ್.ಎಲ್.ಇ.ಟಿ.

ಉಪನ್ಯಾಸಕರು

04

-

ತಾತ್ಕಾಲಿಕ

8217427235


ವಿಭಾಗದ ಹೆಸರು:ಸಮಾಜಶಾಸ್ತ್ರ

ವಿಭಾಗದಲ್ಲಿರುವ ಸಂಯೋಜನೆಗಳು: (A)  

(Combinations)                       (A)    ಹೆಚ್.ಇ.ಎಸ್        (B) ಹೆಚ್.ಎಸ್.ಕೆ             (C)                     (D)

ವಿಭಾಗವನ್ನು ಕುರಿತು

 

ಕಲ್ಪತರು ಕಾಲೇಜು 1962ರಲ್ಲಿ ಪ್ರಾರಂಭಗೊಂಡು ಅಂದಿನಿಂದಲೂ ಸಮಾಜಶಾಸ್ತ್ರ ವಿಭಾಗವು ಕಲ್ಪತರು ಕಾಲೇಜಿನಲ್ಲಿ ಇದ್ದು, ಹಾಗೆಯೇ ಪದವಿ ಶಿಕ್ಷಣದಲ್ಲಿ ಎರಡು ಸಂಯೋಜನೆಗಳು ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನು ಒಳಗೊಂಡಿದೆ. ಆಡಳಿತಾತ್ಮಕ ದೃಷ್ಟಿಯಿಂದ 1982ರಲ್ಲಿ ಅಸ್ತಿತ್ವಕ್ಕೆ ಬಂದ ' ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು' ತದನಂತರ 2001ರಲ್ಲಿ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಾಗಿ ಪ್ರತ್ಯೇಕಗೊಂಡಿತು.

 

ಕಾಲೇಜು ಪ್ರಾರಂಭಗೊಂಡಂದಿನಿಂದಲೂ ಸಮಾಜಶಾಸ್ತ್ರ ವಿಭಾಗವು ಪ್ರೊ.ಬಿ.ಎನ್.ಸುದೀಂದ್ರರಾವ್, ಪ್ರೊ.ಹೆಚ್.ಸಿ.ರಾಮಣ್ಣ ಪ್ರೊ.ಬೋರೇಗೌಡ, ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುತ್ತಾರೆ.

 

ಪ್ರಸ್ತುತ 2018-19ನೇ ಸಾಲಿನಲ್ಲಿ ಕಲಾ ವಿಭಾಗದಲ್ಲಿ ಎರಡು ಸಂಯೋಜನೆಗಳಲ್ಲಿ ಐಚ್ಛಿಕ ವಿಷಯವನ್ನು (HES, HSK) ಬೋಧಿಸಲಾಗುತ್ತಿದೆ. ಪ್ರಸ್ತುತ 2018-19ನೇ ಸಾಲಿನಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಕೆಳಕಂಡ ಅಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಬಿ.ಎನ್.ಸುದೀಂದ್ರರಾವ್

ಮುಖ್ಯಸ್ಥರು, ಸಹಪ್ರಾಧ್ಯಾಪಕರು

1987

 

ಹೆಚ್.ಸಿ.ರಾಮಣ್ಣ

ಸಹ ಪ್ರಾಧ್ಯಾಪಕರು

1997

 

ಬೋರೆಗೌಡ

ಪ್ರಾಂಶುಪಾಲರು, ಮುಖ್ಯಸ್ಥರು

2012

 

ಅಮೃತಬಿಂದು

ಮುಖ್ಯಸ್ಥರು, ಸಹಪ್ರಾಧ್ಯಾಪಕರು

2017


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

 

ಶ್ರೀಮತಿ. ರೇಖಾ  ಟಿ.ಜಿ. 
PHOTOS 002.jpg

 

ಎಂ.ಎ., ಬಿಇಡಿ,

ಉಪನ್ಯಾಸಕಿ

02

-

ತಾತ್ಕಾಲಿಕ

8884334846


ವಿಭಾಗದ ಹೆಸರು:ಇತಿಹಾಸ

ವಿಭಾಗದಲ್ಲಿರುವ ಸಂಯೋಜನೆಗಳು: (A)   

(Combinations)     (A)   ಹೆಚ್.ಇ.ಪಿ           (B)ಹೆಚ್.ಇ.ಎಸ್           (C)  ಹೆಚ್.ಪಿ.ಜಿ            (D)ಹೆಚ್.ಇ.ಕೆ
(E) ಹೆಚ್.ಎಸ್.ಕೆ        (F) ಹೆಚ್.ಇ.ಪಿ.ಎಸ್.ವೈ   (G) ಹೆಚ್.ಇ.ಇ

ವಿಭಾಗವನ್ನು ಕುರಿತು

ಕಲ್ಪತರು ವಿದ್ಯಾಸಂಸ್ಥೆ 1962ರಲ್ಲಿ ಸ್ಥಾಪನೆಗೊಂಡು ಅಂದಿನಿಂದಲೇ ಇತಿಹಾಸ ವಿಭಾಗವು ಕಲ್ಪತರು ಕಾಲೇಜಿನಲ್ಲಿ ಅಸ್ತಿತ್ವದಲ್ಲಿದ್ದು ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಮೇಲ್ಕಂಡ ವಿಷಯವನ್ನು ಈ ಕೆಳಕಂಡ ಸಂಯೋಜನೆಗಳಲ್ಲಿ ಬೋಧಿಸುತ್ತಾ ಬಂದಿದೆ.

 

HEP,HES,HPG,HEK,HSK,HEPsy ಮುಂತಾದವು ಇದ್ದವು.ಇವುಗಳಲ್ಲಿ ಕೆಲವು ಇಂಗ್ಲಿಷ್ ಮಾಧ್ಯಮದ ಸಂಯೋಜನೆಗಳು ಇದ್ದವು. ಆಡಳಿತಾತ್ಮಕ ದೃಷ್ಟಿಯಿಂದ 1982ರಲ್ಲಿ ಅಸ್ತಿತ್ವಕ್ಕೆ ಬಂದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು ನಂತರ 2001ರಲ್ಲಿ ಪ್ರಥಮ ದರ್ಜೆ ಕಾಲೇಜಾಗಿ ಪ್ರತ್ಯೇಕಗೊಂಡಿತು.


ಕಾಲೇಜು ಪ್ರಾರಂಭಗೊಂಡಂದಿನಿಂದಲೂ ಡಾ.ಕೇಶವಮೂರ್ತಿ, ಪ್ರೊ.ಪಾಲಾಕ್ಷ, ಪ್ರೊ.ಜಿ.ಬಿ.ಸಿದ್ದರಾಮಪ್ಪ, ಡಾ.ಎಸ್.ಎನ್.ಶಿವರುದ್ರಸ್ವಾಮಿ, ಪ್ರೊ.ಎಂ.ರೇಣುಕಾರ್ಯ, ಪ್ರೊ.ಹೆಚ್.ವಿ.ನಾಗರಾಜಯ್ಯ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಇವರಲ್ಲಿ ಪ್ರೊ.ಪಾಲಾಕ್ಷ, ಮತ್ತು ಡಾ.ಎಸ್.ಎನ್.ಶಿವರುದ್ರಸ್ವಾಮಿ ಇವರುಗಳು ಇತಿಹಾಸದ ಪುಸ್ತಕಗಳನ್ನು ಸಾಕಷ್ಟು ಬರೆದಿದ್ದು, ರಾಜ್ಯದಾದ್ಯಂತ ಹೆಸರು ಮಾಡಿವೆ. ಪ್ರೊ.ಪಾಲಾಕ್ಷ, ಜಿ.ಬಿ.ಸಿದ್ದರಾಮಪ್ಪ ಇವರುಗಳು ಕ್ರಮವಾಗಿ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಮತ್ತು ಕಲ್ಪತರು ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಮೇಲ್ಕಂಡ ಇವರ ಪರಿಶ್ರಮದಿಂದ ಮೈಸೂರು ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ವವಿದ್ಯಾನಿಲಯ, ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಮ್ಮ ವಿಭಾಗದಿಂದ ಹಲವು ವಿದ್ಯಾರ್ಥಿಗಳು ನಾಗರೀಕ ಸೇವೆ, ಸರ್ಕಾರಿ ನೌಕರರಾಗಿ, ಇತರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ.

 

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಪ್ರೊ.ಪಾಲಾಕ್ಷ

ಸಹಾಯಕ ಪ್ರಾಧ್ಯಾಪಕರು, ನಿವೃತ ಪ್ರಾಂಶುಪಾಲರು

 

 

ಪ್ರೊ.ಜಿ.ಬಿ.ಸಿದ್ದರಾಮಪ್ಪ

ಸಹಾಯಕ ಪ್ರಾಧ್ಯಾಪಕರು, ನಿವೃತ ಪ್ರಾಂಶುಪಾಲರು

 

 

ಪ್ರೊ.ಎಂ.ರೇಣುಕಾಯರ್

ಸಹಪ್ರಾಧ್ಯಾಪಕರು

 

 

ಪ್ರೊ.ಎಸ್.ಎನ್.ಶಿವರುದ್ರಸ್ವಾಮಿ

ಸಹಪ್ರಾಧ್ಯಾಪಕರು

 

 

ಪ್ರೊ.ºೆಚ್.ವಿ.ಹಾಲಪ್ಪ

ಸಹಪ್ರಾಧ್ಯಾಪಕರು

 

ಪ್ರೊ.ºೆಚ್.ವಿ.ನಾಗರಾಜಶೆಟ್ಟಿ

ಸಹಪ್ರಾಧ್ಯಾಪಕರು

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಪ್ರೊ.ಎಂ.ಕೆ.ಕುಮಾರಸ್ವಾಮಿ
PHOTOS 004.jpg

 

 

ಎಂ.ಎ., ಎಂ.ಫಿಲ್.,

ಸಹಪ್ರಾಧ್ಯಾಪಕರು ಮತ್ತು
ವಿಭಾಗದ ಮುಖ್ಯಸ್ಥರು

32

-

ಖಾಯಂ

9844145779

2

ಡಾ. ಲಲಟಾಕ್ಷಮೂರ್ತಿ

ಎಂ.ಎ., ಎಂ.ಫಿಲ್., ಪಿ.ಹೆಚ್.ಡಿ

ತಾತ್ಕಾಲಿಕ ಉಪನ್ಯಾಸಕರು

18

-

 

9480244926
Lalipacc@gmail.com

 

 

 

 

 

 

 

 

 

 

ವಿಭಾಗದ ಹೆಸರು:¨ಭೂಗೋಳಶಾಸ್ತ್ರ

 

 

ವಿಭಾಗದಲ್ಲಿರುವ ಸಂಯೋಜನೆಗಳು: (A)  

(Combinations)   (A)  ಹೆಚ್.ಪಿ.ಜಿ            (B)                                (C)                     (D)

 

 

ವಿಭಾಗವನ್ನು ಕುರಿತು

ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕಲ್ಪತರು ವಿದಾಸಂಸ್ಥೆ ತಿಪಟೂರು ಇದರ ಆಶ್ರಯದಲ್ಲಿ ನಡೆಯುತ್ತಿರುವ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು 1982ರಲ್ಲಿ ಆಡಳಿತಾತ್ಮಕ ಕಾರಣಗಳಿಂದ ಕಲ್ಪತರು ಕಾಲೇಜಿನಿಂದ ಪ್ರತ್ಯೇಕ ಹೊಂದಿ ಅಸ್ತಿತ್ವಕ್ಕೆ ಬಂದಿರುತ್ತದೆ. ಸದರಿ ಕಾಲೇಜಿನಲ್ಲಿ 1984ರಲ್ಲಿ ಪ್ರಾರಂಭಗೊಂಡ ಭೂಗೋಳಶಾಸ್ತ್ರ ವಿಭಾಗವು ಸ್ಥಾಪಕ ಉಪನ್ಯಾಸಕರಾದ ಡಾ.ಹೆಚ್.ಸಿ.ಜಗದೀಶ್‍ರವರ ಶ್ರಮ ದೂರದೃಷ್ಟಿ ಮತ್ತು ಉತ್ತೇಜನದ ಪರಿಣಾಮವಾಗಿ ಕಾಲೇಜಿನ ಒಂದು ಪ್ರಮುಖ ವಿಭಾಗವಾಗಿ ಬೆಳೆದಿದೆ. ತದನಂತರ ಶ್ರೀ.ಮುನಿಕೃಷ್ಣ ಕೆ.ಇವರು ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ನಿವೃತ್ತಿಹೊಂದಿರುತ್ತಾರೆ.

 

ಭೂಗೋಳಶಾಶ್ತ್ರ ವಿಭಾಗವು ಕಲಾ ಮತ್ತು ವಿಜ್ಞಾನ ವಿಷಯಗಳ ಸಂಗಮವಾಗಿದ್ದು, ಭೂ ವಿಜ್ಞಾನ ಮತ್ತು ಭೂ ಮೇಲ್ಮೈಗಳ ಅಧ್ಯಯನವನ್ನು ಒಳಗೊಂಡಿದೆ. ಭೂಗೋಳಶಾಸ್ತ್ರ ವಿಭಾಗವು ಸುಸಜ್ಜಿತವಾದ ಪ್ರಯೋಗಶಾಲೆ ICT ಉಪನ್ಯಾಸ ಕೊಠಡಿ, ಆಧುನಿಕ ಬೋಧನ ಉಪಕರಣಗಳು, ಮಾದರಿಗಳು,ನಕಾಶೆಗಳು, ಹವಮಾನ ಉಪಕರಣಗಳು, GIS, GPS, Remote Sensing ಗೆ ಸಂಬಂಧಿಸಿದ ಸಾಧನಗಳು ವಿವಿಧ ಪ್ರದೇಶಗಳ 3D ಮತ್ತು Elevated ಭೂಪಟಗಳು ಮುಂತಾದ ಕಲಿಕಾ ಸ್ನೇಹಿ ಉಪಕರಣಗಳನ್ನು ಹೊಂದಿರುತ್ತದೆ.

 

 

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

 

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

 

 

ಡಾ.ಹೆಚ್.ಸಿ.ಜಗದೀಶ್

ಮುಖ್ಯಸ್ಥರು   ಪ್ರಾಂಶುಪಾಲರು

1984-2018

 

 

 

ಪ್ರೊ.ಕೆ.ಮುನಿಕೃಷ್ಣ

ಸಹಪ್ರಾಧ್ಯಾಪಕರು

1993-2017

 

 

 

 

 

 

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಪ್ರೊ . ಎಂ . ಕೆ . ನಿಂಗೇಗೌಡ ,
PHOTOS 017.jpg

ಎಂ.ಎ

ಸಹಾಯಕ ಪ್ರಾಧ್ಯಾಪಕರು , ಮುಖ್ಯಸ್ಥರು

 

 

 

 

2

ಪ್ರೊ . ಮಂಜುನಾಥಸ್ವಾಮಿ
PHOTOS 009.jpg

 

 

ಎಂ . ಎ ., ಎಸ್ . ಎಲ್ . ಇ . ಟಿ .

ಸಹಾಯಕ ಪ್ರಾಧ್ಯಾಪಕರು

 

 

 

 

3

 

ಶ್ರೀ . ಎ . ಎಂ . ಕಾಂತರಾಜು
KANTHARAJU AM 001.jpg

 

 

 

 

 

 

 

 

 

 

ಎಂ . ಎಸ್ಸಿ ,

ಉಪನ್ಯಾಸಕರು

 

 

 

 

ವಿಭಾಗದ ಹೆಸರು:   ಕ್ರೀಡಾ ವಿಭಾಗ

ವಿಭಾಗದಲ್ಲಿರುವ ಸಂಯೋಜನೆಗಳು: (A)   

(Combinations)                       (A)                      (B)                  (C)                     (D)

ವಿಭಾಗವನ್ನು ಕುರಿತು

 

ಕಲ್ಪತರು ಕಾಲೇಜು 1962ರಲ್ಲಿ ಪ್ರಾರಂಭಗೊಂಡು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ಹೊಂದಿದ್ದು, ಅಂದಿನಿಂದಲೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾವನ್ನು ನೀಡುತ್ತಾ ಬಂದಿರುತ್ತದೆ.


ಆಡಳಿತಾತ್ಮಕವಾಗಿ ದೃಷ್ಟಿಯಿಂದ 1982 ರಲ್ಲಿ ಅಸ್ತಿತ್ವಕ್ಕೆ ಬಂದ ‘ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು’ ತದನಂತರ 2001ರಲ್ಲಿ’ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು ನಂತರ 2001ರಲ್ಲಿ ಪ್ರಥಮ ದರ್ಜೆ ಕಾಲೇಜಾಗಿ ಪ್ರತ್ಯೇಕಗೊಂಡಿತು.


ಕಾಲೇಜು ಪ್ರಾರಂಭಗೊಂಡಂದಿನಿಂದಲೂ ಕ್ರೀಡಾ ವಿಭಾಗವು ಪ್ರೊ.ಜಿ.ಸೋಮಶೇಖರ್, ಪ್ರೊ.ಬೆಟ್ಟೇಗೌಡ, ಪ್ರೊ.ಬಿ.ಎಸ್.ನಂಜೇಗೌಡ ಮುಂತಾದ ಕ್ರೀಡಾ ದಿಗ್ಗಜರನ್ನೊಳಗೊಂಡ ಸಾವಿರಾರು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರಲ್ಲದೇ ನೂರಾರು ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜು ಹಾಗೂ ಕಲ್ಪತರು ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದುಕೊಡುವಲ್ಲಿ ಕ್ರೀಡಾ ವಿಭಾಗವು ಅವಿರತವಾಗಿ ಶ್ರಮಿಸುತ್ತಿದೆ.


ಪ್ರಸ್ತುತ ಕ್ರೀಡೆಗಳಿಗೆ ಸಂಬಂಧಿಸಿದಂತೆ ಸುವ್ಯವಸ್ಥಿತವಾದ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಮತ್ತು ಮಲ್ಟಿಜಿಮ್ ಹಾಗೂ ಉತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಪ್ರೊ.ಜಿ.ಸೋಮಶೇಖರ್

ದೈಹಿಕ ಶಿಕ್ಷಣ ನಿದೇರ್ಶಕರು

 

 

ಪ್ರೊ.ಬೆಟ್ಟೇಗೌಡ

ದೈಹಿಕ ಶಿಕ್ಷಣ ನಿದೇರ್ಶಕರು

 

 

ಪ್ರೊ.ಬಿ.ಎಸ್್.ನಂಜೇಗೌಡ

ದೈಹಿಕ ಶಿಕ್ಷಣ ನಿದೇರ್ಶಕರು

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಪ್ರೊ . ಶ್ರೀನಿವಾಸ ಬಿ

ಎಂಪಿಇಡಿ , ಎಂ . ಫಲ್್ ., ಕೆಸೆಟ್

ದೈಹಿಕ ಶಿಕ್ಷಣ ನಿದೇ ರ್ ಶಕರು

02

-

ಖಾಯಂ

9008990336


ವಿಭಾಗದ ಹೆಸರು:   ಹಿಂದಿ ವಿಭಾಗ

 

ವಿಭಾಗದಲ್ಲಿರುವ ಸಂಯೋಜನೆಗಳು: (A)    ಕಲಾ ಮತ್ತು ವಾಣಿಜ್ಯ ಕಾಲೇಜು

(Combinations)                       (A)                      (B)                     (C)                     (D)

ವಿಭಾಗವನ್ನು ಕುರಿತು

 

ಕಲ್ಪತರು ಕಾಲೇಜು 1962ರಲ್ಲಿ ಪ್ರಾರಂಭಗೊಂಡು ಅಂದಿನಿಂದಲೂ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಭಾಷೆಯಾಗಿ ಬೋಧಿಸಲಾಗುತ್ತಿದೆ. ಹಾಗೇಯೇ ಆಡಳಿತಾತ್ಮಕ ದೃಷ್ಟಿಯಿಂದ 1982ರಲ್ಲಿ ಅಸ್ತಿತ್ವಕ್ಕೆ ಬಂದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು, ತದನಂತರ 2001ರಲ್ಲಿ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಾಗಿ ಪ್ರತ್ಯೇಕಗೊಂಡಿತು. ಅಂದಿನಿಂದ ಟಿ.ಸಿ.ಉಮೇಶ್ಕುಮಾರ್ ವಿಭಾಗದ ಮುಖ್ಯಸ್ಥರಾಗಿ ವಿದ್ಯಾರ್ಥಿಗಳಲ್ಲಿ ಹಿಂದಿ ಓದುವ ಹವ್ಯಾಸ ಬೆಳಸಿ ಅವರುಗಳು ಉನ್ನತ ಹುದ್ದೆಗೆ ಹೋಗಲು ಶ್ರಮಿಸಿರುತ್ತಾರೆ.ತದನಂತರ ಅನೇಕ ಸಹಾಯಕ ಉಪನ್ಯಾಸಕರಿಂದ ಮುಂದುವರೆದು ಪ್ರಸ್ತುತ 2013 ರಿಂದ ಡಾ.ಸುಧಾ ಕೆ.ಎಸ್.ರವರನ್ನು ಒಳಗೊಂಡು ಹಿಂದಿ ವಿಭಾಗವು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಲಾಗುತ್ತಿದೆ. ಅಂದಿನಿಂದಲೂ ಅನೇಕ ವಿದ್ಯಾರ್ಥಿಗಳೂ ಹಿಂದಿ ಭಾಷೆಯ ಜ್ಞಾನ ಪಡೆದು ಶಿಕ್ಷಕರಾಗಿ, ಕಛೇರಿಗಳಲ್ಲಿ ಒಳ್ಳೆಯ ಹುದ್ದೆಯನ್ನು ಪಡೆದುಕೊಂಡಿದ್ದಾರೆ.

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಟಿ.ಸಿ.ಉಮೇಶ್ ಕುಮಾರ್

ಪ್ರಾಧ್ಯಾಪಕರು

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1.

ಡಾ.ಸುಧಾ ಕೆ.ಎಸ್
PHOTOS 010.jpg

ಎಂ.ಎ., ಬಿ.ಎಡ್., ಡಂ.ಫಿಲ್.,ಪಿ.ಹೆಚ್.ಡಿ

ಉಪನ್ಯಾಸಕಿ

5

06

ತಾತ್ಕಾಲಿಕ

9036240148


ವಿಭಾಗದ ಹೆಸರು:   ವಾಣಿಜ್ಯಶಾಸ್ತ್ರ

 

ವಿಭಾಗದಲ್ಲಿರುವ ಸಂಯೋಜನೆಗಳು: (A)    ಬಿ.ಕಾಂ.,

(Combinations)          (A)                      (B)                         (C)                     (D)

ವಿಭಾಗವನ್ನು ಕುರಿತು

 

ಕಲ್ಪತರು ವಿದ್ಯಾಸಂಸ್ಥೆಯು 1962ರಲ್ಲಿ ಪ್ರಾರಂಭವಾಯಿತು. ಅಂದಿನ ದಿನದಿಂದಲೂ ವಾಣಿಜ್ಯಶಾಶ್ತ್ರ ವಿಭಾಗವೂ ಅಸ್ಥಿತ್ವದಲ್ಲಿದ್ದು, 1982ರಲ್ಲಿ ಅಸ್ತಿತ್ವಕ್ಕೆ ಬಂದು ಪಲ್ಲಾಗಟ್ಟಿ ಅಡವಪ್ಪ ಕಾಲೇಜು ತದನಂತರ 2001ರಲ್ಲಿ ಪಲ್ಲಾಗಟ್ಟಿಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಾಗಿ ಪ್ರತ್ಯೇಕಗೊಂಡಿತು. ತುಮಕೂರು ವಿಶ್ವದ್ಯಾನಿಲಯಕ್ಕೆ ಸೇರ್ಪಡೆಯಾದನಂತರ ಇಲ್ಲಿಯವರೆಗೆ ವಾಣಿಜ್ಯಶಾಸ್ತ್ರ ವಿಭಾಗವು 20 ರ್ಯಾಂಕ್‍ಗಳನ್ನು ಪಡೆದಿದೆ.2005 ರಿಂದ 2016ರವರಗೆ ನಿರ್ವಹಣಾಶಾಸ್ತ್ರ ಕಾರ್ಯನಿರ್ವಹಿಸಿದೆ. 2010ರಿಂದ ವಿಭಾಗವು ಸ್ನೇಹ-ಮೈತ್ರಿ ಎಂಬ ಹಿರಿಯ ವಿದ್ಯಾರ್ಥಿ ಸಂಘವು ಅಸ್ಥಿತ್ವಕ್ಕೆ ಬಂದಿದೆ. 2010-11ರಲ್ಲಿ ಎಂ.ಕಾಂ., ಸ್ನಾತಕೋತ್ತರ ಪದವಿ ಪ್ರಾರಂಭಗೊಂಡಿರುತ್ತದೆ. ವಿಭಾಗದಲ್ಲಿಂದ ಪ್ರೊ.ಹೆಚ್.ಆರ್.ಅಪ್ಪಣ್ಣಯ್ಯ, ಪ್ರೊ.ಕೆ.ಮಾದಪ್ಪ, ಪ್ರೊ.ಆರ್.ಶ್ರೀನಿವಾಸಪುಟ್ಟಿ, ಪ್ರೊ.ಎಸ್.ವಿ.ಹಾಲಪ್ಪ ವಾಣಿಜ್ಯಶಾಸ್ತ್ರ ಪುಸ್ತಕಗಳ ಲೇಖಕರಾಗಿದ್ದು ವಿಭಾಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಪ್ರೊ.ಹೆಚ್.ನಂಜುಂಡಪ್ಪ

ವಿಭಾಗದ ಮುಖ್ಯಸ್ಥರು

 

 

ಪ್ರೊ.ಹೆಚ್.ಆರ್.ಅಪ್ಪಣ್ಣಯ್ಯ

ಪ್ರಾಂಶುಪಾಲರು 1993-1994 ಹಾಗೂ ವಾಣಿಜ್ಯಶಾಸ್ತ್ರ ಪುಸ್ತಕಗಳ ಲೇಖಕರು

 

 

ಪ್ರೊ.ಕೆ.ಮಾದಪ್ಪ

ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಯಸ್ಥರು ಹಾಗೂ ವ್ಯವಹಾರ ಗಣಿತ ಪುಸ್ತಕಗಳ ಲೇಖಕರು

 

ಪ್ರೊ.ಡಿ.ಟಿ.ಪುಟ್ಟರಂಗಸ್ವಾಮಿ

ಪ್ರಾಂಶುಪಾಲರು 1997-2000 ಹಾಗೂ ವಿಭಾಗದ ಮುಖ್ಯಸ್ಥರು

 

ಪ್ರೊ.ಆರ್.ಶ್ರೀನಿವಾಸಪುಟ್ಟಿ

ವಿಭಾಗದ ಮುಖ್ಯಸ್ಥರು ಹಾಗೂ ವಾಣಜ್ಯಶಾಸ್ತ್ರ ಪುಸ್ತಕದ ಲೇಖಕರು

 

ಪ್ರೊ.ಎಸ್.ವಿ.ಹಾಲಪ್ಪ

ವಿಭಾಗದ ಮುಖ್ಯಸ್ಥರು ಹಾಗೂ ವಾಣಜ್ಯಶಾಸ್ತ್ರ ಪುಸ್ತಕದ ಲೇಖಕರು

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಪ್ರೊ.ಎಸ್.ಎಸ್.ಮಲ್ಲಿಕಾರ್ಜುನಪ್ರಸನ್ನ

ssmp 001.jpg

 

ಎಂ.ಕಾಂ., ಎಂ.ಫಿಲ್,ಪಿಜಿಒಬಿಎಂ

ವಿಭಾಗದ ಮುಖ್ಯಸ್ಥರು

27

-

ಖಾಯಂ

9448919811

2

 

ಶ್ರೀ.ದಿಲೀಪ್ಕುಮಾರ್ ಎಂ.ಷಾ

bcom staff photos 004.jpg

 

 

ಬಿಕಾಂ.,ಎಲ್.ಎಲ್.ಬಿ.
ಪಿ.ಜಿ.ಡಿ.ಎಂ.ಎಲ್

ಉಪನ್ಯಾಸಕರು

15

-

ತಾತ್ಕಾಲಿಕ

7899955662  
Dilip.kit9@gmail.com

3

ಶ್ರೀಮತಿ ಲತಾ ಎಸ್

bcom staff photos 005.jpg

 

ಎಂ.ಕಾಂ., ಎಂ.ಫಿಲ್

ಸಂಯೋಜಕರು. ಎಂ.ಕಾಂ,

14

-

ತಾತ್ಕಾಲಿಕ

9482283660

4.

ಶ್ರೀಮತಿ ದಿವ್ಯಾ ಸಿ.ಎಂ
bcom staff photos 006.jpg

ಎಂ.ಕಾಂ.,

ಉಪನ್ಯಾಸಕರು

10

-

ತಾತ್ಕಾಲಿಕ

9901270972

5

ಶ್ರೀ.ಹೆಚ್.ಆರ್ ದಿಲೀಪ್

ಎಂ.ಕಾಂ., ಎಂ.ಬಿ.ಎ.,ಎಸ್.ಎಲ್.ಬಿ.ಟಿ

ಉಪನ್ಯಾಸಕರು

10

-

ತಾತ್ಕಾಲಿಕ

9945902565

6

ಶ್ರೀಮತಿ ಜ್ಯೋತಿ

ಎಂ.ಕಾಂ., ಎಂ.ಬಿ.ಎ.,ಎಸ್.ಎಲ್.ಇ.ಟಿ

ಉಪನ್ಯಾಸಕರು

08

-

ತಾತ್ಕಾಲಿಕ

9481492233

7

ಶ್ರೀಮತಿ ಅನುಷಾ ಹೆಚ್.ಡಿ.

ಎಂ.ಬಿ.ಎ

ಉಪನ್ಯಾಸಕರು

05

-

ತಾತ್ಕಾಲಿಕ

9164380480

8

ಶ್ರೀಮತಿ ವೀಣಾ ಡಿ

 

ಎಂ.ಕಾಂ., ಎಂ.ಬಿ.ಎ.,

ಉಪನ್ಯಾಸಕರು

08

-

ತಾತ್ಕಾಲಿಕ

8722274751

9

ಶ್ರೀಮತಿ ಆಯುಷಾ ಸುಲ್ತಾನ
bcom staff photos 002.jpg

ಎಂ.ಕಾಂ.,

ಉಪನ್ಯಾಸಕರು

08

-

ತಾತ್ಕಾಲಿಕ

9901969190

10

ಶ್ರೀಮತಿ ಅನಿತ ಹೆಚ್.ಎಸ್

bcom staff photos 003.jpg

ಎಂ.ಕಾಂ

ಉಪನ್ಯಾಸಕರು

06

-

ತಾತ್ಕಾಳಿಕ

9591419108

11

ಕುಮಾರಿ ಸ್ಪರ್ಶ
bcom staff photos 001.jpg

ಎಂಕಾಂ

ಉಪನ್ಯಾಸಕರು

02

-

ತಾತ್ಕಾಲಿಕ

9964074998


ವಿಭಾಗದ ಹೆಸರು:   ಸಂಸ್ಕೃತ

 

ವಿಭಾಗದಲ್ಲಿರುವ ಸಂಯೋಜನೆಗಳು: (A)     ಕಲಾ ಮತ್ತು ವಾಣಿಜ್ಯ

(Combinations)                       (A)                      (B)                    (C)                     (D)

ವಿಭಾಗವನ್ನು ಕುರಿತು

ವಿಶ್ವದ ಸಮಸ್ತ ಸಾಹಿತ್ಯಗಳು ತಮ್ಮ ತಮ್ಮ ಕೊಡುಗೆಗಾಗಿ ಪ್ರಸಿದ್ದವಾಗಿದ್ದು ಅವುಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬಕವಾದ ಸಂಸ್ಕೃತ ಭಾಷೆಯು ತನ್ನ ಪ್ರಾಚೀನವಾದ ಹಾಗೂ ವಿಶಿಷ್ಠವಾದ ಕೊಡುಗೆಗಾಗಿ ಹೆಸರಾಗಿದ್ದು, ಕಲ್ಪತರು ಕಾಲೇಜು 1962ರಲ್ಲಿ ಪ್ರಾರಂಭಗೊಂಡು ಅಂದಿನಿಂದಲೂ ಕಲಾ ಮತ್ತು ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಪ್ರಥಮ ಭಾಷೆಯಾಗಿ ಸಂಸ್ಕೃತವನ್ನು ಬೋಧಿಸಲಾಗುತ್ತಿದೆ. ಪ್ರಾರಂಭದಿಂದ ವಿಭಾಗದಲ್ಲಿ ಪ್ರೊ.ಸಿ.ಮೃತ್ಯಂಜಯಾಚಾಯರ್ರು 1992ರವರಗೂ ಶ್ರಮಿಸಿರುತ್ತಾರೆ.ಹಾಗೆ ಅವರ ಜೊತೆಯಿಂದಲೆ 1986 ರಿಂದ ಡಾ.ಶಿವಾನಂದಯ್ಯನವರನ್ನೊಳಗೊಂಡು ಸಾವಿರಾರು ವಿದ್ಯಾಥಿರ್ಗಳನ್ನು ಸುಜ್ಞಾನಿಗಳಾಗಿ ತಯಾರು ಮಾಡಿ ಸಂಸ್ಥೆಗೆ ಹಾಗೂ ಸಮಾಜಕ್ಕೆ ಕೀತಿರ್ ತಂದುಕೊಡುವಂತೆ ಸಂಸ್ಕೃತ ವಿಭಾಗವು ಅವರತವಾಗಿ ಶ್ರಮಿಸುತ್ತದೆ. ಪ್ರಸ್ತುತ 2018-19ನೇ ಸಾಲಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಸಂಸ್ಕೃತವು ಪ್ರಥಮ ಭಾಷೆಯಾಗಿ ಬೋಧಿಸಲಾಗುತ್ತಿದೆ.

 

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಸಿ. ಭುವನೋ ಮೃತುಂಜಯಾಚಾಯರ್

 

 

 

ಡಾ.ಆರ್.ಎಸ್.ಸದಾಶಿವಯ್ಯ

 

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಶಿವಾನಂದಯ್ಯ

PHOTOS 003.jpg

ಎಂ.ಫಿಲ್.ಎಂ.ಫಿಲ್. ಪಿ,ಹೆಚ್.ಡಿ

ಸಹಾಯಕ ಪ್ರಾದ್ಯಾಪಕರು

34

03

ಖಾಯಂ

9019319191

02

ಪಿ.ಬಿ.ಮೋಹನಭೈರವ

ಎಂ.ಫಿಲ್. ಪಿ,ಹೆಚ್.ಡಿ

ಅರೆಕಾಲಿಕ ಉಪನ್ಯಾಸಕರು

01

-

ತಾತ್ಕಾಲಿಕ

9900941509


ವಿಭಾಗದ ಹೆಸರು:ಮನೋವಿಜ್ಞಾನ

ವಿಭಾಗದಲ್ಲಿರುವ ಸಂಯೋಜನೆಗಳು: (A)  

(Combinations)                       (A) ಇ.ಇ.ಪಿ.ಎಸ್.ವೈ      (B) ಹೆಚ್.ಇ.ಪಿ.ಎಸ್.ವೈ (C)                     (D)

ವಿಭಾಗವನ್ನು ಕುರಿತು

ಮನೋವಿಜ್ಞಾನ ವಿಭಾಗವು 1962 ರಲ್ಲಿ ಸ್ಥಾಪಿತವಾಯಿತು.ಪ್ರೊಫೇಸರ್ ಸುಜಯ ಅವರ ನೇತೃತ್ವದಲ್ಲಿ ಪ್ರಾಂರಂಭವಾದ ಈ ವಿಭಾಗ ಅತ್ಯತ್ತಮ ಪ್ರಯೋಗಾಳಯಗಳನ್ನು ಹೊಂದಿದೆ. ಈ ವಿಭಾಗದಲ್ಲಿ ಪ್ರೊಫೆಸರ್ ನಂಜುಂಡಪ್ಪ ಡಾ.ಎಂ.ಆರ್.ಕೃಷ್ಣಮೂರ್ತಿ ಹಾಗೂ ಪ್ರೊಫೆಸರ್ ಬಸವರಾಜಪ್ಪ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.

 

ಪ್ರಸ್ತುತ ನಾಲ್ಕು ಅಧಯಾಪಕರನ್ನು ಹೊಂದಿರುವ ಈ ವಿಭಾಗವು ಆಪ್ತಸಲಹೆಯ ಕೇಂದ್ರವನ್ನು ಹೊಂದಿದೆ. ಈ ಆಪ್ತಸಲಹೆಯ ಕೇಂದ್ರವು ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ. ಸಾರ್ವಜನಿಕರಿಗೂ ತೆರೆದಿದೆ.

 

ಮನೋವಿಜ್ಞಾನ ವಿಭಾಗವು ವ್ಯಕ್ತಿತ್ವ, ಬುದ್ದಿಶಕ್ತಿ, ಸ್ಮøತಿ ಕಲಿಕೆಯ ವಿಧಾನಗಳು ಇವುಗಳ ಬಗ್ಗೆ ಅನೇಕ ಪರೀಕ್ಷೆಗಳನ್ನು ನಡೆಸುವ ಪರಿಕರಗಳನ್ನು ಹೊಂದಿದೆ. ಮನೋವಿಜ್ಞಾನ ವಿಭಾಗವು ಅನೇಕ ಕಾರ್ಯಗಾರಗಳನ್ನು ನಡೆಸುತ್ತಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳಲು ಇಚ್ಛಿಸುವವರು ಈ ವಿಭಾಗವನ್ನು ಸಂಪರ್ಕಿಸಬಹುದು.

 

ಡಾ.ಮಾಲತಿ ವಿ. ಎಂ.ಎ. ಪಿ.ಹೆಚ್.ಡಿ.
ಮುಖ್ಯಸ್ಥರು, ಮನೋವಿಜ್ಞಾನ ವಿಭಾಗ ಸಹಪ್ರಾಧ್ಯಾಪಕರು, ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ತಿಪಟೂರು. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಪ್ತಸಲಹೆ ನೀಡುವುದು.


ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ, ಸ್ಮøತಿ ಶಕ್ತಿ ಹೆಚ್ಚಿಸುವ ಹಾಗೂ ಅಭ್ಯಾಸ ಕ್ರಮಗಳ ಬಗ್ಗೆ ತರಬೇತಿ ನೀಡುವುದು ಮತ್ತು ಕಾರ್ಯಗಾರ ನಡೆಸುವುದು.


1. ಟಿ.ಜಿ.ಚಂದ್ರಶೇಖರ್ ಎಂ.ಎ.ಎಂ.ಫಿಲ್, ಮನೋವಿಜ್ಞಾನ ಸಹಾಯಕ ಪ್ರಾಧ್ಯಾಪಕ
2. ಕೆಲಸಕ್ಕೆ ಸೇರಿದ ವರ್ಷ 20-07-1992 Part Time 22/12/2009 Permanent
3. OC-1, RC-2
4. A.M.Sathishchandra

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾದ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಪ್ರೊ.ಸುಜಯ

 

1989

 

ಪ್ರೊ.ಎನ್.ನಂಜುಂಡಪ್ಪ

 

2007

 

ಪ್ರೊ.ಎ.ಆರ್.ಕೃಷ್ಣಮೂತಿರ್

 

2007

 

ಪ್ರೊ.ವಿ.ನ್.ಬಸವರಾಜಪ್ಪ

 

2016


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾದ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಡಾ.ವಿ.ಮಾಲತಿ
19-01-04-10-59-33-938_deco.jpg

ಎಂ.ಎ, ಪಿ.ಹೆಚ್.ಡಿ

ಸಹಪ್ರಾಧ್ಯಾಪಕರು

29

04

09

9449737194

2

ವಿಜಯಕುಮಾರಿ ಟಿ.ಆರ್
PHOTOS 012.jpg

ಎಂ.ಎ, ಎಂ.ಫಿಲ್

ಸಹಾಯಕ ಪ್ರಾಧ್ಯಾಪಕರು

27

03

17
10

9964044431

3

ಚಂದ್ರಶೇಖರ್ ಟಿ.ಜಿ
PHOTOS 011.jpg

 

ಎಂ.ಎ. ಎಂ.ಫಿಲ್

ಸಹಾಯಕ ಪ್ರಾಧ್ಯಾಪಕರು

26

-

17
09

9844142294


ವಿಭಾಗದ ಹೆಸರು:ಇಂಗ್ಲಿಷ್

ವಿಭಾಗದಲ್ಲಿರುವ ಸಂಯೋಜನೆಗಳು: (A) 

(Combinations)           (A) ಇ.ಇ.ಪಿ.ಎಸ್.ವೈ      (B) ಹೆಚ್.ಇ.ಪಿ.ಎಸ್.ವೈ(C)                     (D)

ವಿಭಾಗವನ್ನು ಕುರಿತು

 

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಐಚ್ಛಿಕ ಇಂಗ್ಲೀಷ್ ಅನ್ನು ಕಲಿಸುವ ಕಷ್ಟಕರ ಕೆಲಸವನ್ನು ಇಂಗ್ಲೀಷ್ ವಿಭಾಗ ಮಾಡುತ್ತಾ ಬಂದಿದೆ. ಭಾಷೆಯ ಗುಣಮಟ್ಟವನ್ನು ಉಳಿಸಿ, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವೂ ಮಾಡಿಸುವ ಸಮನ್ವಯ ಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ. ವಿದ್ಯಾರ್ಹತೆಯಲ್ಲಿ ಬೋಧನಾ ಉಣಮಟ್ಟದಲ್ಲೂ ಒಬ್ಬರನ್ನು ಮೀರಿಸುವ ಮತ್ತೊಬ್ಬ ಉಪನ್ಯಾಸಕರು ಅವ್ಯಾಹತವಾಗಿ ಬರುತ್ತಿದ್ದು, ವಿಭಾಗವನ್ನು ಚಟುವಟಿಕೆಗಳ ಜೇನುಗೂಡಾಗಿ ಮಾಡುತ್ತಾ, ಉತ್ತಮ ಗುಣಮಟ್ಟ ಕಾಯ್ದುಕೊಂಡು ಬರುತ್ತಿದೆ.

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾದ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಬಿ.ಎಂ.ಪ್ರಸಾದಿ

ಅಸೋಸಿಯೇಷನ್ ಪ್ರೊಫೆಸರ್

 

 

ಪುರ್ಣಾದೇವಿ  ಎಸ್

ಅಸೋಸಿಯೇಷನ್ ಪ್ರೊಫೆಸರ್

 

 

ಸಿದ್ದಗಂಗಯ್ಯ ಹೆಚ್.ಆರ್

ಅಸೋಸಿಯೇಷನ್ ಪ್ರೊಫೆಸರ್

 

 

ಶಚಿ ಧರ್ಮರಾಜ್

ಅಸೋಸಿಯೇಷನ್ ಪ್ರೊಫೆಸರ್

 

 

ಲಲಿತಾ ಗುಜಾರ್

ಅಸೋಸಿಯೇಷನ್ ಪ್ರೊಫೆಸರ್

 

ಜಿ.ರಾಜಗೋಪಾಲ್

ಅಸೋಸಿಯೇಷನ್ ಪ್ರೊಫೆಸರ್

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾದ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

 

ಡಾ . ಎಸ್ . ವಿ . ಉದಯರವಿ

19-01-17-20-04-58-027_deco.jpg

ಎಂ . ಎ ., ಎಂ . ಫಿಲ್ ., ಪಿಜಿಇಡಿ

ಅಸೋಸಿಯೇಟ್ ಪ್ರೊಫೆಸರ್

32

ಪುಸ್ತಕ -03
ಲೇಖನ -26

ಖಾಯಂ

8050316432

2

 

ಶ್ರೀ . ಸಿ . ಎಂ . ಎಸ್ . ಲೋಕೇಶ್ವರಯ್ಯ

IMG-20190118-WA0006.jpg

 

ಎಂ . ಎ ., ಎಂ . ಫಿಲ್ .,
ಬಿ . ಇ . ಡಿ

ಸಹಾಯಕ ಪ್ರಾಧ್ಯಾಪಕರು

27

2

ಖಾಯಂ

9243960124
ಐಔಏಇ S ಊಅಒಂಖಿಊ @ ಉಒಂ I ಐ . ಅಔಒ


ವಿಭಾಗದ ಹೆಸರು:   ರಾಜ್ಯಶಾಸ್ತ್ರ

 

ವಿಭಾಗದಲ್ಲಿರುವ ಸಂಯೋಜನೆಗಳು: (A)  

(Combinations)                       (A)   ಹೆಚ್.ಇ.ಪಿ            (B)ಹೆಚ್.ಪಿ.ಜಿ   (C)                     (D)

ವಿಭಾಗವನ್ನು ಕುರಿತು

 

ರಾಜ್ಯಶಾಸ್ತ್ರ ವಿಭಾಗವು 1962ರಲ್ಲಿ ಪ್ರಾರಂಭಗೊಂಡು ಇದುವರೆಗೂ ನಿರ್ವಹಿಸಿಕೊಂಡು ಬಂದಿದೆ. ಪ್ರಥಮ ಭಾರಿಗೆ ಜೆ.ಆರ್.ಮಹಲಿಂಗಯ್ಯ ಇವರು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ತದನಂತರ ಹೆಚ್.ಟಿ.ರಾಮಕೃಷ್ಣ, ಜಿ.ಸಿ.ಚಿಂದೇಗೌಡ, ಹಾಗೂ ಎಂ.ನಂಜುಂಡಸ್ವಾಮಿ ನಂತರ ಡಿ.ಪುಟ್ಟವೆಂಕಟ ಇವರುಗಳು ಈ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ಹೆಚ್ಚಿನದಾಗಿ ಈಗಿರುವ ಸಿಬ್ಬಂದಿಯ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಹೆಚ್.ಟಿ.ರಾಮಕೃಷ್ಣ

ಪ್ರಾಧ್ಯಾಪಕರು

 

 

ಜಿ.ಸಿ.ಚಿಂದೇಗೌಡ

ಪ್ರಾಧ್ಯಾಪಕರು

 

 

ಎಂ.ನಂಜುಂಡಸ್ವಾಮಿ

ಪ್ರಾಧ್ಯಾಪಕರು

 

ಡಿ.ಪುಟ್ಟವೆಂಕಟ

ಪ್ರಾಧ್ಯಾಪಕರು

 

ಮಲ್ಲೇಶಪ್ಪ

ಪ್ರಾಧ್ಯಾಪಕರು

 


ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಎಸ್.ಎಂ.ಗಂಗಾಧರಪ್ಪ

PHOTOS 001.jpg

ಎಂ . ಎ

ಅರೆಕಾಲಿಕ ಉಪನ್ಯಾಸಕರು

20 ವರ್ಷ

ಇಲ್ಲಾ

ತಾತ್ಕಾಲಿಕ

9945371733

2

ಸಿ.ವಿ.ವರದರಾಜ್

varadaraj id card 001.jpg

ಎಂ . ಎ ., ಬಿಇಡಿ

ಅರೆಕಾಲಿಕ ಉಪನ್ಯಾಸಕರು

01

ಇಲ್ಲಾ

ತಾತ್ಕಾಲಿಕ

9686498484


ವಿಭಾಗದ ಹೆಸರು:  ಅಥರ್ಶಾಸ್ತ್ರ

ವಿಭಾಗದಲ್ಲಿರುವ ಸಂಯೋಜನೆಗಳು: (A)   

(Combinations)     (A)  ಇ.ಇ.ಪಿ.ಎಸ್.ವೈ      (B) ಹೆಚ್.ಇ.ಪಿ  (C)   ಹೆಚ್.ಇ.ಎಸ್       (D) ಹೆಚ್.ಇ.ಕೆ     E) ಹೆಚ್.ಇ.ಪಿ.ಎಸ್.ವೈ

ವಿಭಾಗವನ್ನು ಕುರಿತು

ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕಲ್ಪತರು ವಿದ್ಯಾಸಂಸ್ಥೆ ತಿಪಟೂರು ಇದರ ಆಶ್ರಯದಲ್ಲಿ ನಡೆಯುತ್ತಿರುವ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದಜೆರ್ ಕಾಲೇಜು  1982 ರಿಂದ ಆಡಳಿತಾತ್ಮಕ ಕಾರಣಗಳಿಂದ ಕಲ್ಪತರು ಕಾಲೇಜಿನಿಂದ ಪ್ರತ್ಯೇಕ ಹೊಂದಿ ಅಸ್ತಿತ್ವಕ್ಕೆ ಬಂದಿರುತ್ತದೆ. ಸದರಿ ಕಾಲೇಜಿನಲ್ಲಿ 1962ರಲ್ಲಿ ಪ್ರಾರಂಭಗೊಂಡ ಅಥರ್ಶಾಸ್ತ್ರ ವಿಭಾಗವು ಎಸ್.ಶರಣಪ್ಪನವರ ಮಾಗರ್ದಶರ್ನದಲ್ಲಿ ಬೆಳೆದು ಅವರ ದೂರದೃಷ್ಟಿ ಮತ್ತು ಉತ್ತೇಜನದ ಪರಿಣಾಮವಾಗಿ ಕಾಲೇಜಿನ ಒಂದು ಪ್ರಮುಖ ವಿಭಾಗವಾಗಿ ಬೆಳೆದಿದೆ.ತದನಂತರ ಪ್ರೊ.ಆರ್.ಚನ್ನಬಸವಯ್ಯ, ಪ್ರೊ.ಜಿ.ಎನ್.ಶಿವಶಂಕರಪ್ಪ, ಪ್ರೊ.ಪಿ.ಜಿ.ಪ್ರಕಾಶ್, ಪ್ರೊ.ಬಿ.ಎನ್.ನಿಂಗಪ್ಪ, ಪ್ರೊ.ಎಸ್.ತಮ್ಮಾಜಿರಾವ್,ಪ್ರೊ.ಆರ್.ಗಾಯಿತ್ರಿಬಾಯಿ, ಇವರ ನೇತೃತ್ವದಲ್ಲಿ ವಿಕಾಸ ಹೊಂದಿ ಮುಂದುವರೆಯುತ್ತಿದ್ದು ಈಗ ಇವರೆಲ್ಲರೂ ನಿವೃತ್ತರಾಗಿದ್ದಾರೆ.
ಅಥರ್ಶಾಸ್ತ್ರ ವಿಭಾಗವು  ತನ್ನದೇ ಆದ ಗ್ರಂಥಾಲಯವನ್ನು ಹೊಂದಿದೆ. ನುರಿತ ದಕ್ಷ ಅಧ್ಯಾಪಕರಿಂದ  ಕೂಡಿದೆ.ತರಗತಿಗಳಲ್ಲಿ ಎನ್.ಐ.ಟಿ.ಆಯೋಗ ಬಜೆಟ್ ಮುಂತಾದ ವಿಷಯಗಳ ಬಗ್ಗೆ ಚಚಿರ್ಸಲಾಗುತ್ತಿದೆ.
ವಿಭಾಗದಲ್ಲಿ ಹೊಂದಿರುವಂತಹ ಸಂಯೋಜನೆಗಳು
ಎ) ಇ.ಇ.ಪಿ.ಎಸ್.ವೈ
ಬಿ) ಹೆಚ್.ಇ.ಪಿ
ಸಿ) ಹೆಚ್.ಇ.ಎಸ್
ಡಿ) ಹೆಚ್.ಇ.ಕೆ
ಇ) ಹೆಚ್.ಇ.ಪಿ.ಎಸ್.ವೈ
ಫ್) ಹೆಚ್.ಇ.ಇ

ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

ಕ್ರಮ. ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 

ಪ್ರೊ.ಎಸ್.ಶರಣಪ್ಪ

ಆಯ್ಕೆಶ್ರೇಣಿ ಪ್ರಾಧ್ಯಾಪಕರು

 

 

ಆರ್.ಚನ್ನಬಸವಯ್ಯ

ಆಯ್ಕೆಶ್ರೇಣಿ ಪ್ರಾಧ್ಯಾಪಕರು

 

 

ಜಿ.ಎನ್.ಶಿವಶಂಕರಪ್ಪ

ಆಯ್ಕೆಶ್ರೇಣಿ ಪ್ರಾಧ್ಯಾಪಕರು

 

ಪಿ.ಜಿ.ಪ್ರಕಾಶ್

ಆಯ್ಕೆಶ್ರೇಣಿ ಪ್ರಾಧ್ಯಾಪಕರು

 

ಬಿ.ಎನ್.ನಿಂಗಪ್ಪ

ಆಯ್ಕೆಶ್ರೇಣಿ ಪ್ರಾಧ್ಯಾಪಕರು

 

ವಿಭಾಗದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳ ವಿವರ

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ (ವರ್ಷಗಳಲ್ಲಿ)

ಪ್ರಕಟಿಸಿರುವ ಪುಸ್ತಕ/ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ-ಮೇಲ್

1

ಹೆಚ್.ಧನಂಜಯ
PHOTOS 0014.jpg

ಎಂ . ಎ

ಸಹಾಯಕ ಪ್ರಾದ್ಯಾಪಕರು

27

-

ಖಾಯಂ

98844735365

02

ಎಂ.ಸಿ.ಯೋಗಾನಂದ
PHOTOS 0015.jpg

ಎಂ.ಎ.ಬಿ.ಎಡ್, ಎಸ್.ಎಲ್.ಇ.ಟಿ

ಉಪನ್ಯಾಸಕರು

8

-

ತಾತ್ಕಾಲಿಕ

8197814193

03

ಎಸ್.ಅಶೋಕ
PHOTOS 0016.jpg

ಎಂ.ಎ.ಎಡ್.ಎಸ್.ಎಲ್.ಇ.ಟಿ

ಉಪನ್ಯಾಸಕರು

09

-

ತಾತ್ಕಾಲಿಕ

9740695718


ವಿಭಾಗದ ಹೆಸರು :   ಗ್ರಂಥಾಲಯ ವಿಭಾಗ

ವಿಭಾಗವನ್ನು ಕುರಿತು

 

ಕಲ್ಪತರು ಕಾಲೇಜಿನ ಪ್ರಾರಂಭದೊಂದಿಗೆ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗವು 1962 ರಲ್ಲಿ ತನ್ನ ಅಸ್ತಿತ್ವವನ್ನು ಪಡೆಯಿತು. ಪ್ರಾರಂಭದಲ್ಲಿ ಕಲ್ಪತರು ಕಾಲೇಜು ಗ್ರಂಥಾಲಯ ಎಂಬ ಹೆಸರು ಹೊಂದಿದ್ದು 1982 ರಲ್ಲಿ ಆಡಳಿತ್ಮಾಕ ದೃಷ್ಠಿಯಿಂದ ಕಲ್ಪತರು ಕಾಲೇಜನ್ನು ’ಕಲ್ಪತರು ವಿಜ್ಞಾನ ಕಾಲೇಜು” ಮತ್ತು ’ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು” ಎಂದು ವಿಭಜನೆ ಮಾಡಲಾಯಿತು. ತದನಂತರ 2002 ರಲ್ಲಿ  ಕಲ್ಪತರು ಪದವಿ ಪೂರ್ವ ಕಾಲೇಜು ಪ್ರತ್ಯೇಕಗೊಂಡನಂತರ ಈ ಗ್ರಂಥಾಲಯಕ್ಕೆ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗ ಎಂದು ನಾಮನಿರ್ದೇಶನ ಮಾಡಲಾಯಿತು.
ಕಲ್ಪತರು ಕಾಲೇಜಿನ ಸಂಸ್ಥಾಪಿತ ಪ್ರಾಂಶುಪಾಲರಾದ ಶ್ರೀಯುತ. ಜೆ.ಆರ್. ಮಹಾಲಿಂಗಯ್ಯನವರ   ಕಾಲದಲ್ಲಿ ಶಿಕ್ಷಕರ ಬದಲಾವಣಿ ಕಾರ್ಯಕ್ರಮದ ಅಡಿಯಲ್ಲಿ ಕಲ್ಪತರು ಕಾಲೇಜಿಗೆ ಅಮೇರಿಕಾದ ಜುನಿಯರ್ ಕಾಲೇಜ್  ಅಸೋಸಿಯೆಶನ್ ಆಫ್ ಕ್ಯಾಲಿಪೊರ್ನಿಯಾದಿಂದಾ ಗಣಿತಶಾಸ್ತ್ರ ವಿಷಯವನ್ನು ಬೋಧಿಸಲು ಶ್ರೀ. ಕ್ಲೈಡ್ ಎಲ್ ಪಟ್ನಂ,  ಶಿಕ್ಷಕರಾಗಿ 1965 ರಲ್ಲಿ ಬಂದಿದ್ದರು. ಇವರ ಜೊತೆ ಬಂದಿದ್ದ ಇವರ ಪತ್ನಿ ಶ್ರೀಮತಿ ಎಸ್ತರ್ ಪಟ್ನಂ ರವರು ಗ್ರಂಥಾಲಯದ ವಿಷಯದಲ್ಲಿ ಅತ್ಯುನ್ನತ ಜ್ಞಾನವನ್ನು ಹೊಂದಿದ್ದ ಗ್ರಂಥಪಾಲಕರಾಗಿದ್ದರು. ಶ್ರೀಮತಿ ಎಸ್ತರ್ ಪಟ್ನಂ ನಮ್ಮ ಗ್ರಂಥಾಲಯದ ಸರ್ವತ್ತೋಮುಖ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಂಥಾಲಯಕ್ಕೆ ಉತ್ತಮವಾದ ಅಡಿಪಾಯವನ್ನು ಹಾಕಿದರು. ನಂತರದಲ್ಲಿ ಬಂದಂತಹ ಗ್ರಂಥಪಾಲಕರಾದ ಶ್ರೀ. ಎಸ್. ಎಸ್. ಪಾಟೀಲ್ ಮತ್ತು ಶ್ರೀ ಜಿ.ಟಿ ತಿಪ್ಪೇಸ್ವಾಮಿರವರು  ಹಾಗೂ ಗ್ರಂಥಾಲಯದ ಅನೇಕ ಸಿಬ್ಬಂದಿವರ್ಗದವರು ಈ ಗ್ರಂಥಾಲಯವನ್ನು ವಿಶ್ವವಿದ್ಯಾನಿಲಯ ಮಟ್ಟದ ಗ್ರಂಥಾಲಯವನ್ನಾಗಿ ಬೆಳೆಸಲು ಶ್ರಮಿಸಿದರು. ಹಲಪು ಪ್ರಖ್ಯಾತ ವಿದ್ವಾಂಸರುಗಳಾದ  ದ.ರಾ. ಬೇಂದ್ರೆ, ಕೆ. ಶಿವರಾಮ ಕಾರಂತ, ಗೊರುರು ರಾಮಸ್ವಾಮಿ ಅಯ್ಯಂಗಾರ್, ಬೀ.ಚಿ, ಜಿ.ಪಿ. ರಾಜರತ್ನಂ, ಪು.ತಿ. ನರಸಿಂಹಚಾರ್, ಜಿ.ಎಸ್. ಶಿವರುದ್ರಪ್ಪ, ಚೆನ್ನಬಸಪ್ಪ, ಜಿ.ಎಚ್. ನಾಯಕ್, ದೇ. ಜವರೇಗೌಡರು,  ಡಾ. ಸಿ. ಆರ್ ಚಂದ್ರಶೇಖರ್, ರಾಜಪ್ಪ ದಳವಾಯಿ ಹಾಗೂ ಇನ್ನೂ ಇತರರು ಈ ಗ್ರಂಥಾಲಯಕ್ಕೆ ಭೇಟಿ ನೀಡಿದ್ದು ಇಲ್ಲಿನ ಮಾಹಿತಿ ಸಂಪನ್ಮೂಲಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಈ ಗ್ರಂಥಾಲಯದಲ್ಲಿ ಅತ್ಯತ್ತಮವಾದ ವಿವಿಧ ರೀತಿಯ ಮಾಹಿತಿ ಸಂಪನ್ಮೂಲಗಳಾದ ಪುಸ್ತಕಗಳು, ನಿಯತಕಾಲಿಕೆಗಳು, ಪರಾಮರ್ಶನ ಗ್ರಂಥಗಳು, ಸರ್ಕಾರದ ವರದಿಗಳು, ವಿಧ್ಯನ್ಮಾನ ಸಂಪನ್ಮೂಲಗಳು ಮತ್ತು ಇತರೆ ಸಂಪನ್ಮೂಲಗಳು ಲಭ್ಯವಿರುತ್ತದೆ ಹಾಗೂ ಈ ಗ್ರಂಥಾಲಯವು ಓದುಗರಿಗೆ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.

  ನಿವೃತ್ತಿ ಹೊಂದಿರುವ   ಗ್ರಂಥಪಾಲಕರು

ಕ್ರಮ . ಸಂಖ್ಯೆ

ಹೆಸರು

ಹುದ್ದೆ

ನಿವೃತ್ತಿಯ ವರ್ಷ

 1.  

 

ಶ್ರೀ. ಎಸ್.ಎಸ್. ಪಾಟೀಲ್

ಗ್ರಂಥಪಾಲಕರು

 

 1.  

 

ಶ್ರೀ. ಜಿ. ಟಿ. ತಿಪ್ಪೇಸ್ವಾಮಿ.

ಗ್ರಂಥಪಾಲಕರು

 


ಗ್ರಂಥಾಲಯದ ಸಿಬ್ಬಂದಿಗಳು

 

ಹೆಸರು

ವಿದ್ಯಾರ್ಹತೆ

ಹುದ್ದೆ

ಅನುಭವ ( ವರ್ಷಗಳಲ್ಲಿ )

ಪ್ರಕಟಿಸಿರುವ ಪುಸ್ತಕ / ಲೇಖನಗಳ ಸಂಖ್ಯೆ

ಖಾಯಂ / ತಾತ್ಕಲಿಕ

ಪೋನ್ ನಂ ಮತ್ತು ಇ - ಮೇಲ್

1

ಶ್ರೀ. ಮಂಜುನಾಥ ಜೆ.IMG-20190105-WA0004.jpg

 

ಎಂ.ಎಲ್.ಐ.ಎಸ್.ಸ್ಸಿ.,
ಎಂ.ಫಿಲ್.,
ಎನ್.ಇ.ಟಿ-ಜೆ.ಆರ್.ಫ್. (ಪಿಹೆಚ್.ಡಿ,)

ಗ್ರಂಥಪಾಲಕರು

7

19

ಖಾಯಂ

8088911758

2

ಶ್ರೀಮತಿ. ಅನ್ನಪೂರ್ಣಮ್ಮ
PHOTOS 005.jpg

 

 

ಬಿ.ಎ., ಸಿ.ಲಿಬ್

ಸಿ.ಸಿ.ಟಿ.

32

-

ಖಾಯಂ

9480263035

3

ಶ್ರೀ. ಅನಿಲ್ ಕುಮಾರ್ ಟಿ.ಎಸ್.
PHOTOS 006.jpg

(ಬಿ.ಎ.)., ಡಿ.ಲಿಬ್

ಸಹಾಯಕ

20

-

ತಾತ್ಕಲಿಕ

9844735635

4

ಕುಮಾರಿ. ಸಹನಾ ಸಿ.
sahana photo.jpg

ಎಂ.ಎಲ್.ಐ.ಎಸ್.ಸ್ಸಿ., ಎನ್.ಇ.ಟಿ

ಸಹಾಯಕಿ

7

-

ತಾತ್ಕಲಿಕ

8660193952

5

ಶ್ರೀ. ಪರಶುರಾಮ
PHOTOS 007.jpg

 

 

(ಎಸ್.ಎಸ್.ಎಲ್.ಸ್ಸಿ.)

ಸಹಾಯಕ

33

-

ತಾತ್ಕಲಿಕ

8453986185

6

ಶ್ರೀಮತಿ. ಪಾಲಕ್ಷಮ್ಮ
PHOTOS 0008.jpg

(ಎಸ್.ಎಸ್.ಎಲ್.ಸ್ಸಿ.)

ಸಹಾಯಕಿ

18

-

ತಾತ್ಕಲಿಕ

9535019407

7

 

ಶ್ರೀ. ಸುರೇಶ್
suresh library 002.jpg

 

ಸಹಾಯಕ

 

-

ತಾತ್ಕಲಿಕ

 


ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗ

ಕಲ್ಪತರು ಕಾಲೇಜಿನ ಪ್ರಾರಂಭದೊಂದಿಗೆ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗವು 1962 ರಲ್ಲಿ ತನ್ನ ಅಸ್ತಿತ್ವವನ್ನು ಪಡೆಯಿತು. ಪ್ರಾರಂಭದಲ್ಲಿ ಕಲ್ಪತರು ಕಾಲೇಜು ಗ್ರಂಥಾಲಯ ಎಂಬ ಹೆಸರು ಹೊಂದಿದ್ದು 1982 ರಲ್ಲಿ ಆಡಳಿತ್ಮಾಕ ದೃಷ್ಠಿಯಿಂದ ಕಲ್ಪತರು ಕಾಲೇಜನ್ನು ’ಕಲ್ಪತರು ವಿಜ್ಞಾನ ಕಾಲೇಜು” ಮತ್ತು ’ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು” ಎಂದು ವಿಭಜನೆ ಮಾಡಲಾಯಿತು. ತದನಂತರ 2002 ರಲ್ಲಿ  ಕಲ್ಪತರು ಪದವಿ ಪೂರ್ವ ಕಾಲೇಜು ಪ್ರತ್ಯೇಕಗೊಂಡನಂತರ ಈ ಗ್ರಂಥಾಲಯಕ್ಕೆ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗ ಎಂದು ನಾಮನಿರ್ದೇಶನ ಮಾಡಲಾಯಿತು.

ಕಲ್ಪತರು ಕಾಲೇಜಿನ ಸಂಸ್ಥಾಪಿತ ಪ್ರಾಂಶುಪಾಲರಾದ ಶ್ರೀಯುತ. ಜೆ.ಆರ್. ಮಹಾಲಿಂಗಯ್ಯನವರ   ಕಾಲದಲ್ಲಿ ಶಿಕ್ಷಕರ ಬದಲಾವಣಿ ಕಾರ್ಯಕ್ರಮದ ಅಡಿಯಲ್ಲಿ ಕಲ್ಪತರು ಕಾಲೇಜಿಗೆ ಅಮೇರಿಕಾದ ಜುನಿಯರ್ ಕಾಲೇಜ್  ಅಸೋಸಿಯೆಶನ್ ಆಫ್ ಕ್ಯಾಲಿಪೊರ್ನಿಯಾದಿಂದಾ ಗಣಿತಶಾಸ್ತ್ರ ವಿಷಯವನ್ನು ಬೋಧಿಸಲು ಶ್ರೀ. ಕ್ಲೈಡ್ ಎಲ್ ಪಟ್ನಂ,  ಶಿಕ್ಷಕರಾಗಿ 1965 ರಲ್ಲಿ ಬಂದಿದ್ದರು. ಇವರ ಜೊತೆ ಬಂದಿದ್ದ ಇವರ ಪತ್ನಿ ಶ್ರೀಮತಿ ಎಸ್ತರ್ ಪಟ್ನಂ ರವರು ಗ್ರಂಥಾಲಯದ ವಿಷಯದಲ್ಲಿ ಅತ್ಯುನ್ನತ ಜ್ಞಾನವನ್ನು ಹೊಂದಿದ್ದ ಗ್ರಂಥಪಾಲಕರಾಗಿದ್ದರು. ಶ್ರೀಮತಿ ಎಸ್ತರ್ ಪಟ್ನಂ ನಮ್ಮ ಗ್ರಂಥಾಲಯದ ಸರ್ವತ್ತೋಮುಖ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಂಥಾಲಯಕ್ಕೆ ಉತ್ತಮವಾದ ಅಡಿಪಾಯವನ್ನು ಹಾಕಿದರು. ನಂತರದಲ್ಲಿ ಬಂದಂತಹ ಗ್ರಂಥಪಾಲಕರಾದ ಶ್ರೀ. ಎಸ್. ಎಸ್. ಪಾಟೀಲ್ ಮತ್ತು ಶ್ರೀ ಜಿ.ಟಿ ತಿಪ್ಪೇಸ್ವಾಮಿರವರು  ಹಾಗೂ ಗ್ರಂಥಾಲಯದ ಅನೇಕ ಸಿಬ್ಬಂದಿವರ್ಗದವರು ಈ ಗ್ರಂಥಾಲಯವನ್ನು ವಿಶ್ವವಿದ್ಯಾನಿಲಯ ಮಟ್ಟದ ಗ್ರಂಥಾಲಯವನ್ನಾಗಿ ಬೆಳೆಸಲು ಶ್ರಮಿಸಿದರು. ಹಲಪು ಪ್ರಖ್ಯಾತ ವಿದ್ವಾಂಸರುಗಳಾದ  ದ.ರಾ. ಬೇಂದ್ರೆ, ಕೆ. ಶಿವರಾಮ ಕಾರಂತ, ಗೊರುರು ರಾಮಸ್ವಾಮಿ ಅಯ್ಯಂಗಾರ್, ಬೀ.ಚಿ, ಜಿ.ಪಿ. ರಾಜರತ್ನಂ, ಪು.ತಿ. ನರಸಿಂಹಚಾರ್, ಜಿ.ಎಸ್. ಶಿವರುದ್ರಪ್ಪ, ಚೆನ್ನಬಸಪ್ಪ, ಜಿ.ಎಚ್. ನಾಯಕ್, ದೇ. ಜವರೇಗೌಡರು,  ಡಾ. ಸಿ. ಆರ್ ಚಂದ್ರಶೇಖರ್, ರಾಜಪ್ಪ ದಳವಾಯಿ ಹಾಗೂ ಇನ್ನೂ ಇತರರು ಈ ಗ್ರಂಥಾಲಯಕ್ಕೆ ಭೇಟಿ ನೀಡಿದ್ದು ಇಲ್ಲಿನ ಮಾಹಿತಿ ಸಂಪನ್ಮೂಲಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಈ ಗ್ರಂಥಾಲಯದಲ್ಲಿ ಅತ್ಯತ್ತಮವಾದ ವಿವಿಧ ರೀತಿಯ ಮಾಹಿತಿ ಸಂಪನ್ಮೂಲಗಳಾದ ಪುಸ್ತಕಗಳು, ನಿಯತಕಾಲಿಕೆಗಳು, ಪರಾಮರ್ಶನ ಗ್ರಂಥಗಳು, ಸರ್ಕಾರದ ವರದಿಗಳು, ವಿಧ್ಯನ್ಮಾನ ಸಂಪನ್ಮೂಲಗಳು ಮತ್ತು ಇತರೆ ಸಂಪನ್ಮೂಲಗಳು ಲಭ್ಯವಿರುತ್ತದೆ ಹಾಗೂ ಈ ಗ್ರಂಥಾಲಯವು ಓದುಗರಿಗೆ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.


ಗ್ರಂಥಾಲಯದ ಕೆಲಸದ ಸಮಯ


ಕೆಲಸದ ದಿನಗಳು

ಸೋಮವಾರ ದಿಂದ ಶುಕ್ರವಾರ

ಬೆಳಗ್ಗೆ 10:00 ರಿಂದ ಸಂಜೆ 5:30 ರವರೆಗೆ

ಶನಿವಾರ

ಬೆಳಗ್ಗೆ 10:00 ರಿಂದ ಮಧ್ಯಾನ 2:00 ರವರೆಗೆ

ರಜಾ ದಿನಗಳು

ರವಿವಾರ ಮತ್ತು ಸರ್ಕಾರ ಸೂಚಿಸುವ ರಜಾದಿನಗಳಲ್ಲಿ ಗ್ರಂಥಾಲಯವು ತೆರೆದಿರುವುದಿಲ್ಲ.


ಮಾಹಿತಿ ಸಂಪನ್ಮೂಲಗಳು

ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯವು ಈ ಕೆಳಗಿನ ಪಟ್ಟಿಯಲ್ಲಿರುವ ಮಾಹಿತಿ ಸಂಪನ್ಮೂಲಗಳನ್ನು ಹೊಂದಿರುತ್ತದೆ.


ಮಾಹಿತಿ ಸಂಪನ್ಮೂಲದ ವಿಧಗಳು

ಒಟ್ಟು ಸಂಖ್ಯೆ

ಪುಸ್ತಕಗಳು

71,428

ಪಾರಮರ್ಶನ ಗ್ರಂಥಗಳು

1,404

ಮಾಸ ಪತ್ರಿಕೆಗಳು (ಜರ್ನಲ್ಸ್)

8

ಎನ್-ಲಿಸ್ಟ್ ಡೆಟಾ ಬೇಸ್(ವಿಧ್ಯುನ್ಮಾನ ಪುಸ್ತಕಗಳು ಮತ್ತು ವಿಧ್ಯುನ್ಮಾನ ಜರ್ನಲ್ಸ್
(Uಖಐ ಂಜಜಡಿess ಮೇಲೆ ಕ್ಲಿಕ್ ಮಾಡಿ: hಣಣಠಿ://ತಿತಿತಿ.ಟಿಟisಣ.iಟಿಜಿಟibಟಿeಣ.ಚಿಛಿ.iಟಿ)

1,38,521 &
6,328

ಮ್ಯಾಗಜಿನ್

38

ದಿನಪತ್ರಿಕೆಗಳು

13

ವಿಧ್ಯುನ್ಮಾನ ಪುಸ್ತಕಗಳು (ಎನ್-ಲಿಸ್ಟ್)

1,38,521

ವಿಧ್ಯುನ್ಮಾನ ಮಾಸ ಪತ್ರಿಕೆಗಳು (ಎನ್-ಲಿಸ್ಟ್)

6,328

ಸಿ.ಡಿ.

233

ಆಡಿಯೋ ಕ್ಯಾಸೆಟ್

37

ವಿಡಿಯೋ ಕ್ಯಾಸೆಟ್

10ಗ್ರಂಥಾಲಯದ ನಿಯಾಮವಳಿಗಳು

 1. ಗ್ರಂಥಾಲಯದ ಸದಸ್ಯರು ಗ್ರಂಥಾಲಯದ ನಿಯಮಾವಳಿಗಳನ್ನು ಗ್ರಂಥಾಲಯದ ಪರಿಣಾಮಕಾರಿ ಆಡಳಿತಕ್ಕಾಗಿ ಹಾಗೂ ಉತ್ತಮ ಕಾರ್ಯನಿರ್ವಹಣೆಗಾಗಿ ಪಾಲಿಸತಕ್ಕದು.
 2. ಗ್ರಂಥಾಲಯದ ಎಲ್ಲ ಸದಸ್ಯರು ಕಡ್ಡಾಯವಾಗಿ ಗ್ರಂಥಾಲಯಕ್ಕೆ ಬರುವಾಗ ತಮ್ಮ ಗುರುತಿನ ಚೀಟಿಯನ್ನು ತರಬೇಕು ಮತ್ತು ಗ್ರಂಥಾಲಯದ ಭದ್ರತಾ ಸಿಬ್ಬಂದಿಗಳು ಕೇಳಿದಾಗ ಸದಸ್ಯರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಸಹಕರಿಸಬೇಕು.
 3. ಗ್ರಂಥಾಲಯದ ಸದಸ್ಯರು ಕಡ್ಡಾಯವಾಗಿ ತಮ್ಮ ಸಹಿಯನ್ನು ಸೆಕ್ಯೂರಿಟಿ ಡೆಸ್ಕ್ ನಲ್ಲಿ ಇರಿಸಲಾದ ಹಾಜರಾತಿ ಪುಸ್ತಕದಲ್ಲಿ ಮಾಡಬೇಕು.
 4. ಗ್ರಂಥಾಲಯದ ಸದಸ್ಯರು ಗ್ರಂಥಾಲಯಕ್ಕೆ ಬರುವಾಗ ಯಾವುದೇ ಬೆಲೆಬಾಳುವ / ದುಬಾರಿ ವಸ್ತುಗಳನ್ನು ಅಂದರೆ, ಆಭರಣಗಳು, ಹಣ, ಮೊಬೈಲುಗಳು ಮತ್ತು ಯಾವುದೇ ಇತರ ಉಪಕರಣಗಳನ್ನು ತರಬಾರದು.
 5. ಪದವಿ ಮತ್ತು ಎಂ.ಕಾಂ ವಿದ್ಯಾರ್ಥಿಗಳು ಪುಸ್ತಕ ಎರವಲು ಪಡೆಯಲು ಕಡ್ಡಾಯವಾಗಿ ಗ್ರಂಥಾಲಯದ ಸದಸ್ಯತ್ವ ಪಡೆದಿರಬೇಕು.
 6. ಗ್ರಂಥಾಲಯದ ಸದಸ್ಯರುಗಳು ತಮ್ಮ ಗ್ರಂಥಾಲಯದ ಗುರುತಿನ ಚೀಟಿಯನ್ನು ಬೇರೆ ಯಾರಿಗೂ ವರ್ಗಾಯಿಸುವಂತಿಲ್ಲ.
 7. ಸದಸ್ಯರು ಎರವಲು ಪಡೆದ ಪುಸ್ತಕಗಳನ್ನು ಉತ್ತಮ ರೀತಿಯಲ್ಲಿಯೇ ಹಿಂದಿರುಗಿಸಬೇಕು, ಒಂದು ವೇಳೆ ಪುಸ್ತಕದ ಹಾಳೆಯನ್ನು ಹರಿಯುವುದು, ಪುಸ್ತದಲ್ಲಿ ಗುರುತು ಹಾಕುವುದು ಹಾಗೂ ಇತರೆ ರೀತಿಯಲ್ಲಿ ಹಾಳುಮಾಡಿದರೆ ಮಾಡಿದವರಿಗೆ ದಂಡವನ್ನು ವಿಧಿಸಲಾಗುವುದು.
 8. ಸದಸ್ಯರು ಗ್ರಂಥಾಲಯದ ಆವರಣದಲ್ಲಿ ತಮ್ಮ ಸ್ವಂತ ಪುಸ್ತಕಗಳನ್ನು, ಜರ್ನಲ್ಸ್ ಹಾಗೂ ಇತರ ಇಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ತರುವುದನ್ನು ನಿಷೇದಿಸಲಾಗಿದೆ.
 9. ಓದುಗರು ಮಾತನಾಡುವಾಗ ಕಡಿಮೆ ಧ್ವನಿಯಲ್ಲಿ ಮಾತನಾಡಲು ಗ್ರಂಥಾಲಯವು ವಿನಂತಿಸಿಕೊಳುತ್ತದೆ.
 10. ಗ್ರಂಥಾಲಯ ಸದಸ್ಯರು ಗ್ರಂಥಾಲಯದ ಒಳಗೆ ಇರುವಾಗ ಮೊಬೈಲ್ / ಟ್ಯಾಬ್ಲೇಟ್ಸ್ ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳಬೇಕು.
 11. ಸದಸ್ಯರು ಗ್ರಂಥಾಲಯದಲ್ಲಿ ಆಹಾರ ಪದಾರ್ಥಗಳನ್ನು ತಂದು ಸೇವಿಸುವುದನ್ನು ನಿಷೇಧಿಸಲಾಗಿದೆ ಮತ್ತು ಗ್ರಂಥಾಲಯದ ಆವರಣದಲ್ಲಿ ಮಲಗ ಬಾರದೆಂದು ಸೂಚಿಸಲಾಗಿದೆ.
 12. ಗ್ರಂಥಾಲಯ ಸದಸ್ಯರು ಗ್ರಂಥಾಲಯದಲ್ಲಿ ಅನುಚಿತವಾಗಿ ವರ್ತಿಸಿದರೆ ಹಾಗೂ ಗ್ರಂಥಾಲಯದ ನಿಯಾಮವಳಿಗಳನ್ನು ಉಲ್ಲಂಘಿಸಿದರೆ ಅಂತವರ ಗ್ರಂಥಾಲಯದ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು.
 13. ಗ್ರಂಥಾಲಯ ಸದಸ್ಯರು ಗ್ರಂಥಾಲಯದ ಒಳಗೆ ಇರುವಾಗ ಕಸವನ್ನು ಕಂಡಕಂಡಲ್ಲಿ ಎಸೆಯಬಾರದು. ಕಸವನ್ನು ಆಯಾಯ ಸ್ಥಳಗಳಲ್ಲಿ ಇರಿಸಲಾದ ಕಸದ ಬುಟ್ಟಿಯಲ್ಲಿ ಹಾಕಬೇಕು.
 14. ಗ್ರಂಥಾಲಯ ಸದಸ್ಯರು ಗ್ರಂಥಾಲಯದಲ್ಲಿರುವ ಪುಸ್ತಕದ ಹಾಳೆಗಳನ್ನು ಹರಿಯಬಾರದು. ಹಾಗೊಂದು ವೇಳೆ ಆ ಪುಟದ ಮಾಹಿತಿ ಬೇಕಿದ್ದರೆ, ಆ ಪುಟವನ್ನು ಜೆರಾಕ್ಸ್ ಮಾಡಿಸಿಕೊಳ್ಳತಕ್ಕದ್ದು.
 15. ಗ್ರಂಥಾಲಯದ ಪರಿಸರವನ್ನು ಶುಚಿಯಾಗಿಡಲು ಸಹಕರಿಸಿ.
 16.  ಓದುಗರು ತಮಗೆ ಏನಾದರೂ ತೊಂದರೆಗಳಿದ್ದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗದವರ ನೆರವನ್ನು ಪಡೆಯಬಹುದು.
 17. ಓದುಗರ ಸಹಕಾರವನ್ನು ಕೋರಲಾಗಿದೆ.